Open suhasm opened 3 years ago
कृतम्।
किञ्च - क्वचिद् असाधारणचिह्नानि न सम्यक् प्रदर्श्यन्ते। यथा -
[$^1$shoulders](https://uni-mysore.ac.in/mlrccdictionary/describe/interwordcrossref/shoulder_1__pagu_5_)
A, a

A, a ಏ

(ಬಹುವಚನ As, A’s, Aes).

1. ಇಂಗ್ಲಿಷ್ ವರ್ಣಮಾಲೆಯ ಅಕ್ಷರ.
2. (ಸಂಗೀತ)ದ-ಧೈವತ; ಪಾಶ್ಚಾತ್ಯ ಸಂಗೀತದ ಸ್ವರಸಪ್ತಕದಲ್ಲಿ ಆರನೆಯ ಸ್ವರ.
3. ಮೊದಲನೆಯ ಕಲ್ಪಿತ ವ್ಯಕ್ತಿ ಯಾ ಉದಾಹರಣೆ.
4. (ರಸ್ತೆ, ಪರೀಕ್ಷೆಯ ಅಂಕಗಳು, ಐಶ್ವರ್ಯ, ಮೊದಲಾದವುಗಳ ದೃಷ್ಟಿಯಿಂದ ಜನ
ಮೊದಲಾದವುಗಳ ವಿಷಯದಲ್ಲಿ) ಮೊದಲ ದರ್ಜೆ; ಪ್ರಥಮ ದರ್ಜೆ.
5. (ಬೀಜಗಣಿತ, ಸಾಮಾನ್ಯವಾಗಿ a) ಗೊತ್ತಾದ ಪರಿಮಾಣವನ್ನು ಸೂಚಿಸುವ ಸಂಕೇತ.

ಪದಗುಚ್ಛ

1. A1 (ಉಚ್ಚಾರಣೆ ಏವನ್)
1. ಶ್ರೇಷ್ಠ ಹಡಗು; ಲಾಯ್ಡ್ ಸಂಸ್ಥೆಯ ದಾಖಲೆಯಲ್ಲಿ ಪರಮ ಶ್ರೇಷ್ಠವೆಂದು
ಎಣಿಸಿರುವ ಹಡಗು.
2. (ಆಡುಮಾತು) ಮೊದಲ ದರ್ಜೆಯದು; ಅತ್ಯುತ್ತಮ; ಪ್ರಪ್ರಥಮ; ಸರ್ವಶ್ರೇಷ್ಠ.
2. A1, A2, ಮೊದಲಾದ ನಿರ್ದಿಷ್ಟ ಮುದ್ರಣ ಕಾಗದದ ಅಳತೆ: ${\\rm A}4=297\\times
210$ ಮಿಲಿಮೀಟರ್. ${\\rm A}5=210\\times 148$ ಮಿಲಿಮೀಟರ್.

ನುಡಿಗಟ್ಟು

1. from A to B ಯಾವುದೇ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ: use one’s car simply
as a means of getting from A to B ಯಾವುದೇ ಒಂದು ಸ್ಥಳದಿಂದ ಮತ್ತೊಂದು
ಸ್ಥಳಕ್ಕೆ ಹೋಗಲು ಕೇವಲ ಒಂದು ಸಾಧನವನ್ನಾಗಿ ಕಾರನ್ನು ಬಳಸು.
2. from A to Z ಸಂಪೂರ್ಣವಾಗಿ; ಆದ್ಯಂತ.

https://uni-mysore.ac.in/mlrccdictionary/listing/alphabet/Z